ಅಲ್ಲಾಹ್ ಅಲ್ಲಾಹ್ |ಚಿತ್ರ: ನಟರಾಜ ಸರ್ವಿಸ್| 2016
ಅಲ್ಲಾಹ್(3)
ಅಲ್ಲಾಹ್ ಯಾ ಅಲ್ಲಾಹ್ ನಟರಾಜ ಬರ್ತಾನಲ್ಲ,
ಅಲ್ಲಾಹ್ ಯಾ ಅಲ್ಲಾಹ್ ಇನ್ಯಾರಿಗು ನೆಮ್ಮದಿಗೆ ಇಲ್ಲಾ,
ಬರ್ ಬಾರದು ಬಂದಿ ಇವ್ನು ಚಾಪೆ ಸುತ್ಕೊಂಡ ಹೂಗಬಾರ್ದೇ?
ಕ್ಯಾ ಹಾಲಾತ್ ಕರ್ಕೇ ಛೋಡ್ ದಿಯಾ ಹೈ ಎ ಸೈತಾನ್ ಹೈ
ಅಲ್ಲಾಹ್ ಯಾ ಅಲ್ಲಾಹ್ ನಟರಾಜ ಬರ್ತಾನಲ್ಲ,
ಅಲ್ಲಾಹ್ ಯಾ ಅಲ್ಲಾಹ್ ಇನ್ಯಾರಿಗು ನೆಮ್ಮದಿಗೆ ಇಲ್ಲಾ...........
ಇಸ್ಕ ಕನ್ಸೂ ಅಂಡರ್ ವರ್ಲ್ಡ್ ಡಾನ್ ಬನನ ಹೈ,
ಲೇಕಿನ್ ಇವ್ನ ಮೀಟ್ರು ಸಿರ್ಫು ನೈoಟೀ ಡಿಗ್ರಿ ಹೈ,
ಶನಿವಾರ ಭೀ ರವಿವಾರ ಭಿ ಎ ಚೋರೀ ಕರ್ತಾ ಹೈ(2)
ಚೋರ್ ಆದ್ರು ಇಸ್ಕ ಮನ್ಸು ದೂದ್ ಜೈಸ ಹೈ,
ಅಲ್ಲಾಹ್ ಯಾ ಅಲ್ಲಾಹ್ ನಟರಾಜ ಬರ್ತಾನಲ್ಲ,
ಅಲ್ಲಾಹ್ ಯಾ ಅಲ್ಲಾಹ್ ಇನ್ಯಾರಿಗು ನೆಮ್ಮದಿಗೆ ಇಲ್ಲಾ.........
ತುಂಬ ಸಣ್ಣದು ಕಳ್ಳ ಇವ್ನು ಖಜುರ್ ಲಗತ ಹೈ,
ಇದು ಸಾಲೇಕೊ ಆಂಟಿನ ಕಂಡ್ರೆ ಕುಚ್ ಕುಚ್ ಹೊತ ಹೈ,
ಸೋಮಾರ್ ಭಿ ಗುರುವಾರ್ ಭಿ ಬಿರಿಯಾನಿ ಖಾತಾ ಹೈ,(2)
ಸಾಂಬಾರ್ ಊಟಕ್ ಶಿಸ್ತಾಗಿ ಎ ಜೈಲ್ಕೂ ಜಾತಾ ಹೈ.
ಅಲ್ಲಾಹ್ ಯಾ ಅಲ್ಲಾಹ್ ನಟರಾಜ ಬರ್ತಾನಲ್ಲ,
ಅಲ್ಲಾಹ್ ಯಾ ಅಲ್ಲಾಹ್ ಇನ್ಯಾರಿಗು ನೆಮ್ಮದಿಗೆ ಇಲ್ಲಾ,
ಬರ್ ಬಾರದು ಬಂದಿ ಇವ್ನು ಚಾಪೆ ಸುತ್ಕೊಂಡ ಹೂಗಬಾರ್ದೇ?
ಕ್ಯಾ ಹಾಲಾತ್ ಕರ್ಕೇ ಛೋಡ್ ದಿಯಾ ಹೈ ಎ ಸೈತಾನ್ ಹೈ
ಅಲ್ಲಾಹ್ ಯಾ ಅಲ್ಲಾಹ್ ನಟರಾಜ ಬರ್ತಾನಲ್ಲ,
ಅಲ್ಲಾಹ್ ಯಾ ಅಲ್ಲಾಹ್ ಇನ್ಯಾರಿಗು ನೆಮ್ಮದಿಗೆ ಇಲ್ಲಾ......
No comments:
Post a Comment